ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 14:38
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 38 ಆದ್ರೆ ಆ ದೇಶನ ಸಂಚರಿಸಿ ನೋಡೋಕೆ ಹೋದವ್ರಲ್ಲಿ ನೂನನ ಮಗ ಯೆಹೋಶುವ, ಯೆಫುನ್ನೆಯ ಮಗ ಕಾಲೇಬ ಮಾತ್ರ ಬದುಕಿ ಉಳಿತಾರೆ.”’”+

  • ಅರಣ್ಯಕಾಂಡ 27:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆಗ ಯೆಹೋವ ಮೋಶೆಗೆ “ನೂನನ ಮಗ ಯೆಹೋಶುವ ಅದಕ್ಕೆ ಸರಿಯಾದ ವ್ಯಕ್ತಿ. ಅವನನ್ನ ಕರ್ಕೊಂಡು ಬಂದು ಅವನ ಮೇಲೆ ನಿನ್ನ ಕೈಯಿಡು.+

  • ಯೆಹೋಶುವ 19:51
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 51 ಇದೆಲ್ಲ ಪುರೋಹಿತ ಎಲ್ಲಾಜಾರ, ನೂನನ ಮಗ ಯೆಹೋಶುವ ಮತ್ತು ಇಸ್ರಾಯೇಲ್‌ ಕುಲಗಳ ಮುಖ್ಯಸ್ಥರು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಹಂಚ್ಕೊಟ್ಟ ಪ್ರದೇಶಗಳು.+ ಅವರು ಈ ಪ್ರದೇಶಗಳನ್ನ ಶೀಲೋನಲ್ಲಿದ್ದ+ ದೇವದರ್ಶನ ಡೇರೆಯ ಬಾಗಿಲಲ್ಲಿ+ ಯೆಹೋವನ ಸನ್ನಿಧಿಯಲ್ಲೇ ಚೀಟಿಹಾಕಿ ಹಂಚ್ಕೊಟ್ರು. ಹೀಗೆ ಅವರು ದೇಶ ಪಾಲು ಮಾಡೋ ಕೆಲಸ ಮುಗಿಸಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ