5 ನಾನು ಈಜಿಪ್ಟ್ ದೇಶಕ್ಕೆ ಬರೋ ಮುಂಚೆ ನಿನಗೆ ಇಲ್ಲಿ ಹುಟ್ಟಿದ ಇಬ್ರು ಮಕ್ಕಳು ನನ್ನವರು.+ ರೂಬೇನ್ ಮತ್ತು ಸಿಮೆಯೋನ ನನ್ನ ಮಕ್ಕಳಾಗಿರೋ ತರ ಎಫ್ರಾಯೀಮ್ ಮತ್ತು ಮನಸ್ಸೆ ಕೂಡ ನನ್ನ ಮಕ್ಕಳಾಗ್ತಾರೆ.+
16ಚೀಟಿ ಹಾಕಿದಾಗ*+ ಯೋಸೇಫನ+ ವಂಶದವ್ರಿಗೆ ಸಿಕ್ಕಿದ ಪ್ರದೇಶಗಳ ಗಡಿ ಯೆರಿಕೋದ ಯೋರ್ದನಿಂದ ಹಿಡಿದು ಪೂರ್ವಕ್ಕಿದ್ದ ನದಿಗಳ ತನಕ ಇತ್ತು. ಈ ಗಡಿ ಯೆರಿಕೋ ಕಾಡು ದಾಟಿ ಬೆತೆಲಿನ ಬೆಟ್ಟ ಪ್ರದೇಶದ ತನಕ ಹರಡಿತ್ತು.+