ಯೆಹೋಶುವ 17:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಮನಸ್ಸೆ+ ಯೋಸೇಫನ ಮೊದಲ ಮಗನಾಗಿದ್ರಿಂದ+ ಅವನ ಕುಲದವ್ರಿಗೆ ಚೀಟಿ+ ಬಿತ್ತು. ಮಾಕೀರ+ ಮನಸ್ಸೆಯ ಮೊದಲ ಮಗನಾಗಿದ್ರಿಂದ ಅವನಿಗೆ ಗಿಲ್ಯಾದ್ ಮತ್ತು ಬಾಷಾನ್ ಅನ್ನೋ ಪ್ರದೇಶಗಳು ಸಿಕ್ಕಿದ್ವು.+ ಅವನೊಬ್ಬ ವೀರ ಸೈನಿಕ, ಗಿಲ್ಯಾದನ ತಂದೆ.
17 ಮನಸ್ಸೆ+ ಯೋಸೇಫನ ಮೊದಲ ಮಗನಾಗಿದ್ರಿಂದ+ ಅವನ ಕುಲದವ್ರಿಗೆ ಚೀಟಿ+ ಬಿತ್ತು. ಮಾಕೀರ+ ಮನಸ್ಸೆಯ ಮೊದಲ ಮಗನಾಗಿದ್ರಿಂದ ಅವನಿಗೆ ಗಿಲ್ಯಾದ್ ಮತ್ತು ಬಾಷಾನ್ ಅನ್ನೋ ಪ್ರದೇಶಗಳು ಸಿಕ್ಕಿದ್ವು.+ ಅವನೊಬ್ಬ ವೀರ ಸೈನಿಕ, ಗಿಲ್ಯಾದನ ತಂದೆ.