ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 34:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಇದಕ್ಕಾಗಿ ಅವರಿಗೆ ಸಹಾಯ ಮಾಡೋಕೆ ನೀವು ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಪ್ರಧಾನನನ್ನ ಆರಿಸ್ಕೊಳ್ಳಬೇಕು.+

  • ಧರ್ಮೋಪದೇಶಕಾಂಡ 32:8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  8 ಸರ್ವೋನ್ನತ ದೇವರು ಎಲ್ಲ ಜನಾಂಗಗಳಿಗೆ ಆಸ್ತಿ ಹಂಚಿದಾಗ,+

      ಆದಾಮನ ವಂಶನ* ವಿಂಗಡಿಸಿದಾಗ,+

      ಇಸ್ರಾಯೇಲ್ಯರ ಸಂಖ್ಯೆನ ಮನಸ್ಸಲ್ಲಿಟ್ಟು+

      ಎಲ್ಲ ಜನಾಂಗಗಳಿಗೆ ಗಡಿ ನಿರ್ಧರಿಸಿದ.+

  • ಯೆಹೋಶುವ 19:51
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 51 ಇದೆಲ್ಲ ಪುರೋಹಿತ ಎಲ್ಲಾಜಾರ, ನೂನನ ಮಗ ಯೆಹೋಶುವ ಮತ್ತು ಇಸ್ರಾಯೇಲ್‌ ಕುಲಗಳ ಮುಖ್ಯಸ್ಥರು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಹಂಚ್ಕೊಟ್ಟ ಪ್ರದೇಶಗಳು.+ ಅವರು ಈ ಪ್ರದೇಶಗಳನ್ನ ಶೀಲೋನಲ್ಲಿದ್ದ+ ದೇವದರ್ಶನ ಡೇರೆಯ ಬಾಗಿಲಲ್ಲಿ+ ಯೆಹೋವನ ಸನ್ನಿಧಿಯಲ್ಲೇ ಚೀಟಿಹಾಕಿ ಹಂಚ್ಕೊಟ್ರು. ಹೀಗೆ ಅವರು ದೇಶ ಪಾಲು ಮಾಡೋ ಕೆಲಸ ಮುಗಿಸಿದ್ರು.

  • ಅ. ಕಾರ್ಯ 17:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಇಡೀ ಭೂಮಿ ತುಂಬ್ಕೊಳ್ಳೋಕೆ ದೇವರು ಒಬ್ಬ ಮನುಷ್ಯನಿಂದಾನೇ+ ಎಲ್ಲಾ ದೇಶದ ಜನ್ರನ್ನ ಸೃಷ್ಟಿ ಮಾಡಿದ್ದಾನೆ.+ ಎಲ್ಲದಕ್ಕೂ ಒಂದು ಸಮಯ ಅಂತ ಇಟ್ಟಿದ್ದಾನೆ. ಮನುಷ್ಯರು ಎಲ್ಲಿ ತನಕ ವಾಸಮಾಡಬೇಕು ಅಂತ ಮೇರೆಗಳನ್ನ ತೀರ್ಮಾನಿಸಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ