ಯಾಜಕಕಾಂಡ 25:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 50ನೇ ವರ್ಷವನ್ನ ಪವಿತ್ರ ವರ್ಷ ಅಂತ ಹೇಳಬೇಕು. ದೇಶದವರಿಗೆಲ್ಲ ಬಿಡುಗಡೆಯನ್ನ ಘೋಷಿಸಬೇಕು.+ ಇದು ನಿಮಗೆ ಬಿಡುಗಡೆಯ ವರ್ಷ* ಆಗಿರುತ್ತೆ. ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಆ ವರ್ಷ ಅವರಿಗೆ ಅದು ವಾಪಸ್ ಸಿಗಬೇಕು. ದಾಸನಾಗಿ ಬಂದಿದ್ದ ವ್ಯಕ್ತಿ ಆ ವರ್ಷ ಅವನ ಮನೆಗೆ ವಾಪಸ್ ಹೋಗಬೇಕು.+
10 50ನೇ ವರ್ಷವನ್ನ ಪವಿತ್ರ ವರ್ಷ ಅಂತ ಹೇಳಬೇಕು. ದೇಶದವರಿಗೆಲ್ಲ ಬಿಡುಗಡೆಯನ್ನ ಘೋಷಿಸಬೇಕು.+ ಇದು ನಿಮಗೆ ಬಿಡುಗಡೆಯ ವರ್ಷ* ಆಗಿರುತ್ತೆ. ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಆ ವರ್ಷ ಅವರಿಗೆ ಅದು ವಾಪಸ್ ಸಿಗಬೇಕು. ದಾಸನಾಗಿ ಬಂದಿದ್ದ ವ್ಯಕ್ತಿ ಆ ವರ್ಷ ಅವನ ಮನೆಗೆ ವಾಪಸ್ ಹೋಗಬೇಕು.+