-
1 ಪೂರ್ವಕಾಲವೃತ್ತಾಂತ 23:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಎಲ್ಲಾಜಾರ ತೀರಿಹೋದ. ಅವನಿಗೆ ಬರೀ ಹೆಣ್ಣುಮಕ್ಕಳು ಇದ್ರು, ಗಂಡು ಮಕ್ಕಳು ಇರ್ಲಿಲ್ಲ. ಹಾಗಾಗಿ ಅವರ ಸಂಬಂಧಿಕರಾದ* ಕೀಷನ ಗಂಡು ಮಕ್ಕಳು ಅವರನ್ನ ಮದುವೆ ಮಾಡ್ಕೊಂಡ್ರು.
-