-
ಅರಣ್ಯಕಾಂಡ 36:6ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯೆಹೋವ ಚಲ್ಪಹಾದನ ಹೆಣ್ಣು ಮಕ್ಕಳ ವಿಷ್ಯದಲ್ಲಿ ‘ಅವರು ತಮ್ಮ ತಂದೆ ಕುಲದ ಕುಟುಂಬಗಳಲ್ಲಿ ಇರೋ ಗಂಡಸರನ್ನೇ ಮದುವೆ ಆಗಬೇಕು. ಅವ್ರಲ್ಲಿ ತಮಗಿಷ್ಟ ಆದವರನ್ನ ಆ ಹೆಣ್ಣು ಮಕ್ಕಳು ಮದುವೆ ಆಗಬಹುದು.
-