-
ಅರಣ್ಯಕಾಂಡ 27:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ಚಲ್ಪಹಾದನ+ ಹೆಣ್ಣು ಮಕ್ಕಳು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕ, ತಿರ್ಚಾ ಇವರೆಲ್ಲ ಮೋಶೆ ಹತ್ರ ಹೋದ್ರು. ಚಲ್ಪಹಾದ ಹೇಫೆರನ ಮಗ. ಹೇಫೆರ ಗಿಲ್ಯಾದನ ಮಗ. ಗಿಲ್ಯಾದ ಮಾಕೀರನ ಮಗ. ಮಾಕೀರ ಮನಸ್ಸೆಯ ಮಗ. ಮನಸ್ಸೆ ಯೋಸೇಫನ ಮಗ. ಹೀಗೆ ಚಲ್ಪಹಾದನ ಕುಟುಂಬ ಮನಸ್ಸೆ ಕುಲದಿಂದ ಬಂದ ಕುಟುಂಬಗಳಿಗೆ ಸೇರಿತ್ತು.
-