-
ವಿಮೋಚನಕಾಂಡ 25:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಪೆಟ್ಟಿಗೆಯ ಮುಚ್ಚಳದ ಮೇಲೆ ನಿನಗೆ ಕಾಣಿಸಿಕೊಳ್ತೀನಿ, ಅಲ್ಲಿಂದ ನಿನ್ನ ಜೊತೆ ಮಾತಾಡ್ತೀನಿ.+ ನೀನು ಇಸ್ರಾಯೇಲ್ಯರಿಗೆ ಹೇಳಬೇಕಾದ ಎಲ್ಲ ಆಜ್ಞೆಗಳನ್ನ ನಾನು ಸಾಕ್ಷಿ ಮಂಜೂಷದ ಮೇಲಿರೋ ಕೆರೂಬಿಯರ ಮಧ್ಯದಿಂದ ನಿನಗೆ ಹೇಳ್ತೀನಿ.
-