ವಿಮೋಚನಕಾಂಡ 30:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 “ನೀನು ಜನಗಣತಿ ಮಾಡಿ ಇಸ್ರಾಯೇಲ್ಯರಲ್ಲಿರೋ ಗಂಡಸರನ್ನ ಲೆಕ್ಕ ಮಾಡಬೇಕು.+ ಹಾಗೆ ಲೆಕ್ಕಿಸುವಾಗ ಪ್ರತಿಯೊಬ್ಬ ಗಂಡಸು ತನ್ನ ಜೀವಕ್ಕಾಗಿ ಬಿಡುಗಡೆಯ ಬೆಲೆಯನ್ನ ಯೆಹೋವನಿಗೆ ಕೊಡ್ಲೇಬೇಕು. ಅವರ ನೋಂದಣಿ ಮಾಡುವಾಗ ಅವ್ರ ಮೇಲೆ ಯಾವ ವ್ಯಾಧಿನೂ ಬರಬಾರ್ದು ಅಂದ್ರೆ ಹೀಗೆ ಮಾಡಬೇಕು.
12 “ನೀನು ಜನಗಣತಿ ಮಾಡಿ ಇಸ್ರಾಯೇಲ್ಯರಲ್ಲಿರೋ ಗಂಡಸರನ್ನ ಲೆಕ್ಕ ಮಾಡಬೇಕು.+ ಹಾಗೆ ಲೆಕ್ಕಿಸುವಾಗ ಪ್ರತಿಯೊಬ್ಬ ಗಂಡಸು ತನ್ನ ಜೀವಕ್ಕಾಗಿ ಬಿಡುಗಡೆಯ ಬೆಲೆಯನ್ನ ಯೆಹೋವನಿಗೆ ಕೊಡ್ಲೇಬೇಕು. ಅವರ ನೋಂದಣಿ ಮಾಡುವಾಗ ಅವ್ರ ಮೇಲೆ ಯಾವ ವ್ಯಾಧಿನೂ ಬರಬಾರ್ದು ಅಂದ್ರೆ ಹೀಗೆ ಮಾಡಬೇಕು.