ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 18:25
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 25 ಮೋಶೆ ಎಲ್ಲ ಇಸ್ರಾಯೇಲ್ಯರಲ್ಲಿ ಯೋಗ್ಯರಾಗಿದ್ದ ಪುರುಷರನ್ನ ಆರಿಸ್ಕೊಂಡ. ಅವರನ್ನ 1,000 ಜನ್ರ ಮೇಲೆ, 100 ಜನ್ರ ಮೇಲೆ, 50 ಜನ್ರ ಮೇಲೆ, 10 ಜನ್ರ ಮೇಲೆ ಮುಖ್ಯಸ್ಥರಾಗಿ ನೇಮಿಸಿದ.

  • ಅರಣ್ಯಕಾಂಡ 1:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಇವರು ಇಸ್ರಾಯೇಲ್ಯರಿಂದ ಆಯ್ಕೆಯಾದ ಗಂಡಸರು. ಇವರು ತಮ್ಮ ತಂದೆಯ ಕುಲಕ್ಕೆ ಪ್ರಧಾನರು.+ ಸಾವಿರಾರು ಇಸ್ರಾಯೇಲ್ಯರ ದಳಗಳಿಗೆ* ಮುಖ್ಯಸ್ಥರು.”+

  • ಯೆಹೋಶುವ 22:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆಮೇಲೆ ಇಸ್ರಾಯೇಲ್ಯರು ಪುರೋಹಿತ ಎಲ್ಲಾಜಾರನ ಮಗ ಫೀನೆಹಾಸನನ್ನ+ ಗಿಲ್ಯಾದ್‌ ಪ್ರದೇಶದಲ್ಲಿದ್ದ ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಯ ಅರ್ಧ ಕುಲದವ್ರ ಹತ್ರ ಕಳಿಸಿದ್ರು. 14 ಅವನ ಜೊತೆ ಇಸ್ರಾಯೇಲ್ಯರ ಪ್ರತಿ ಕುಲದಿಂದ ಒಬ್ಬೊಬ್ಬರಂತೆ 10 ಪ್ರಧಾನರನ್ನ ಕಳಿಸ್ಕೊಟ್ರು. ಈ ಪ್ರಧಾನರಲ್ಲಿ ಪ್ರತಿಯೊಬ್ಬ ಸಾವಿರಾರು ಇಸ್ರಾಯೇಲ್ಯರ ಮುಖ್ಯಸ್ಥನಾಗಿದ್ದ.+

  • ಯೆಹೋಶುವ 23:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ಆಗ ಯೆಹೋಶುವ ಎಲ್ಲ ಇಸ್ರಾಯೇಲ್ಯರನ್ನ ಹಿರಿಯರನ್ನ ಮುಖ್ಯಸ್ಥರನ್ನ ನ್ಯಾಯಾಧೀಶರನ್ನ ಅಧಿಕಾರಿಗಳನ್ನ+ ಕರೆದು+ ಹೀಗಂದ: “ನನಗೆ ತುಂಬ ವಯಸ್ಸಾಗಿದೆ, ಮುದುಕ ಆಗಿದ್ದೀನಿ.

  • 1 ಪೂರ್ವಕಾಲವೃತ್ತಾಂತ 27:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ರಾಜನ ಸೈನ್ಯದಲ್ಲಿದ್ದ ಇಸ್ರಾಯೇಲ್ಯರ ದಳಗಳು ಹೀಗಿದ್ವು. ಈ ದಳಗಳಲ್ಲಿ ಕುಟುಂಬಗಳ ಮುಖ್ಯಸ್ಥರು, ಸಾವಿರ ಗಂಡಸ್ರ ಮೇಲೆ ನೂರು ಗಂಡಸ್ರ ಮೇಲೆ ಇದ್ದ ಮುಖ್ಯಸ್ಥರು,+ ಆ ದಳಗಳನ್ನ ನೋಡ್ಕೊಳ್ತಿದ್ದ ಮುಖ್ಯಸ್ಥರು ಇದ್ರು.+ ತಿಂಗಳಿಗೆ ಒಂದು ದಳದ ಹಾಗೇ ಇಡೀ ವರ್ಷ ಸರದಿ ಪ್ರಕಾರ ಈ ದಳಗಳು ಕೆಲಸ ಮಾಡ್ತಿದ್ದವು. ಒಂದೊಂದು ದಳದಲ್ಲೂ 24,000 ಗಂಡಸ್ರು ಇದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ