ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 15:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಇದಾದ ಮೇಲೆ ಯೆಹೋವ ಅಬ್ರಾಮನಿಗೆ ದರ್ಶನದಲ್ಲಿ* “ಅಬ್ರಾಮ ಭಯಪಡಬೇಡ.+ ನಾನು ನಿನಗೆ ಗುರಾಣಿ ಆಗಿದ್ದೀನಿ.+ ನಿನಗೆ ತುಂಬ ದೊಡ್ಡ ಬಹುಮಾನ ಕೊಡ್ತೀನಿ”+ ಅಂದನು.

  • ಆದಿಕಾಂಡ 46:2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 ರಾತ್ರಿಯಲ್ಲಿ ದೇವರು ಇಸ್ರಾಯೇಲನ ಜೊತೆ ಒಂದು ದರ್ಶನದಲ್ಲಿ ಮಾತಾಡಿದನು. ಆತನು “ಯಾಕೋಬ, ಯಾಕೋಬ!” ಅಂತ ಕರೆದನು. ಅದಕ್ಕೆ ಅವನು “ಹೇಳು ಸ್ವಾಮಿ!” ಅಂದ.

  • ವಿಮೋಚನಕಾಂಡ 24:9-11
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಮೋಶೆ, ಆರೋನ, ನಾದಾಬ್‌, ಅಬೀಹೂ ಮತ್ತು ಇಸ್ರಾಯೇಲ್ಯರ 70 ಹಿರಿಯರು ಬೆಟ್ಟ ಹತ್ತಿ 10 ಇಸ್ರಾಯೇಲಿನ ದೇವರನ್ನ ನೋಡಿದ್ರು.+ ಆತನ ಕಾಲ ಕೆಳಗೆ ನೀಲಮಣಿಯ ನೆಲ ಇತ್ತು. ಅದು ಆಕಾಶದ ತರ ಶುಭ್ರವಾಗಿತ್ತು.+ 11 ಆತನು ಇಸ್ರಾಯೇಲ್ಯರ ಪ್ರಮುಖ ಪುರುಷರಿಗೆ+ ಹಾನಿ ಮಾಡಲಿಲ್ಲ. ಅವರು ತಿಂದು ಕುಡಿತಾ ಇರುವಾಗ ಒಂದು ದರ್ಶನದಲ್ಲಿ* ಸತ್ಯದೇವರನ್ನ ನೋಡಿದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ