ಧರ್ಮೋಪದೇಶಕಾಂಡ 1:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಈಗ ಅಮೋರಿಯರ+ ಬೆಟ್ಟ ಪ್ರದೇಶಕ್ಕೆ ಹೋಗಿ. ಆಮೇಲೆ ಅದ್ರ ಹತ್ರ ಇರೋ ಎಲ್ಲ ಪ್ರದೇಶಗಳಿಗೆ ಅಂದ್ರೆ ಅರಾಬಾ,+ ಬೆಟ್ಟ ಪ್ರದೇಶ, ಷೆಫೆಲಾ, ನೆಗೆಬ್* ಮತ್ತೆ ಸಮುದ್ರ ತೀರಪ್ರದೇಶಕ್ಕೆ+ ಹೋಗಿ. ಅಷ್ಟೇ ಅಲ್ಲ ಕಾನಾನ್ಯರ ದೇಶಕ್ಕೆ ಲೆಬನೋನಿಗೆ*+ ಮಹಾನದಿ ಯೂಫ್ರೆಟಿಸ್+ ತನಕ ಹೋಗಿ.
7 ಈಗ ಅಮೋರಿಯರ+ ಬೆಟ್ಟ ಪ್ರದೇಶಕ್ಕೆ ಹೋಗಿ. ಆಮೇಲೆ ಅದ್ರ ಹತ್ರ ಇರೋ ಎಲ್ಲ ಪ್ರದೇಶಗಳಿಗೆ ಅಂದ್ರೆ ಅರಾಬಾ,+ ಬೆಟ್ಟ ಪ್ರದೇಶ, ಷೆಫೆಲಾ, ನೆಗೆಬ್* ಮತ್ತೆ ಸಮುದ್ರ ತೀರಪ್ರದೇಶಕ್ಕೆ+ ಹೋಗಿ. ಅಷ್ಟೇ ಅಲ್ಲ ಕಾನಾನ್ಯರ ದೇಶಕ್ಕೆ ಲೆಬನೋನಿಗೆ*+ ಮಹಾನದಿ ಯೂಫ್ರೆಟಿಸ್+ ತನಕ ಹೋಗಿ.