ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 31:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಧೈರ್ಯವಾಗಿ, ದೃಢವಾಗಿ ಇರಿ.+ ಆ ಜನ್ರಿಗೆ ಹೆದರಬೇಡಿ, ಹೆದರಿ ಕಂಗಾಲಾಗಬೇಡಿ.+ ಯಾಕಂದ್ರೆ ನಿಮ್ಮ ದೇವರಾದ ಯೆಹೋವನೇ ನಿಮ್ಮ ಜೊತೆ ಬರ್ತಾನೆ. ಆತನು ಕೈಬಿಡಲ್ಲ, ನಿಮ್ಮನ್ನ ಬಿಟ್ಟುಬಿಡಲ್ಲ.”+

  • ಯೆಹೋಶುವ 1:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಧೈರ್ಯವಾಗಿರು, ದೃಢವಾಗಿರು.+ ನಾನು ಇವ್ರ ತಾತ-ಮುತ್ತಾತರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶಕ್ಕೆ ಇವ್ರನ್ನ ನೀನೇ ಕರ್ಕೊಂಡು ಹೋಗ್ತೀಯ.+

  • ಯೆಹೋಶುವ 1:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನಾನು ಈಗಾಗ್ಲೇ ಹೇಳಿದ ಹಾಗೆ ಧೈರ್ಯವಾಗಿರು, ದೃಢವಾಗಿರು, ಹೆದರಬೇಡ, ಕಳವಳಪಡಬೇಡ. ಯಾಕಂದ್ರೆ ನೀನೆಲ್ಲೇ ಹೋದ್ರೂ ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇರ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ