-
ಅರಣ್ಯಕಾಂಡ 28:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಪ್ರತಿ ತಿಂಗಳ ಮೊದಲನೇ ದಿನ ನೀವು ಎರಡು ಹೋರಿಗಳನ್ನ, ಒಂದು ಟಗರನ್ನ, ಯಾವ ದೋಷಾನೂ ಇಲ್ಲದ ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನ ಸರ್ವಾಂಗಹೋಮ ಬಲಿಯಾಗಿ ಯೆಹೋವನಿಗೆ ಕೊಡಬೇಕು.+
-