ಅರಣ್ಯಕಾಂಡ 1:51 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 51 ಪವಿತ್ರ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗೆಲ್ಲ ಲೇವಿಯರು ಆ ಡೇರೆಯ ಭಾಗಗಳನ್ನ ಬಿಡಿಸಬೇಕು.+ ಒಂದು ಜಾಗದಲ್ಲಿ ಪವಿತ್ರ ಡೇರೆ ಹಾಕುವಾಗ ಲೇವಿಯರೇ ಆ ಡೇರೆ ಭಾಗಗಳನ್ನ ಜೋಡಿಸಬೇಕು. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಅದ್ರ ಹತ್ರ ಬಂದ್ರೆ ಅವರನ್ನ ಸಾಯಿಸಬೇಕು.+
51 ಪವಿತ್ರ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗೆಲ್ಲ ಲೇವಿಯರು ಆ ಡೇರೆಯ ಭಾಗಗಳನ್ನ ಬಿಡಿಸಬೇಕು.+ ಒಂದು ಜಾಗದಲ್ಲಿ ಪವಿತ್ರ ಡೇರೆ ಹಾಕುವಾಗ ಲೇವಿಯರೇ ಆ ಡೇರೆ ಭಾಗಗಳನ್ನ ಜೋಡಿಸಬೇಕು. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಅದ್ರ ಹತ್ರ ಬಂದ್ರೆ ಅವರನ್ನ ಸಾಯಿಸಬೇಕು.+