1 ಕೊರಿಂಥ 14:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಯಾಕಂದ್ರೆ ದೇವರು ಶಾಂತಿಯ ದೇವರು, ಎಲ್ಲ ಅಚ್ಚುಕಟ್ಟಾಗಿ ಮಾಡೋ ದೇವರು.*+ ಪವಿತ್ರ ಜನ್ರ ಎಲ್ಲ ಸಭೆಗಳಲ್ಲಿ ಇರೋ ತರ 1 ಕೊರಿಂಥ 14:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ಆದ್ರೆ ಎಲ್ಲ ವಿಷ್ಯಗಳು ಸರಿಯಾಗಿ, ಅಚ್ಚುಕಟ್ಟಾಗಿ* ನಡೀಲಿ.+