ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 30:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಆರೋನ+ ಪ್ರತಿ ದಿನ ಬೆಳಿಗ್ಗೆ ದೀಪಗಳನ್ನ+ ಸಿದ್ಧ ಮಾಡುವಾಗ ಆ ಧೂಪವೇದಿ ಮೇಲೆ ಒಳ್ಳೇ ವಾಸನೆ ಇರೋ ಧೂಪವನ್ನ+ ಸುಡಬೇಕು.+

  • ಯಾಜಕಕಾಂಡ 24:2, 3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 2 “ನನ್ನ ಆಲಯದ ದೀಪಗಳು ಯಾವಾಗ್ಲೂ ಉರೀತಾ ಇರೋ ಹಾಗೆ ಶುದ್ಧ ಆಲಿವ್‌ ಎಣ್ಣೆಯನ್ನ ತಂದು ಕೊಡೋಕೆ ಇಸ್ರಾಯೇಲ್ಯರಿಗೆ ಆಜ್ಞೆ ಕೊಡು.+ 3 ದೇವದರ್ಶನ ಡೇರೆಯಲ್ಲಿ ಸಾಕ್ಷಿ ಮಂಜೂಷದ ಹತ್ರ ಇರೋ ಪರದೆ ಹೊರಗೆ ದೀಪಗಳು ಸಂಜೆಯಿಂದ ಬೆಳಿಗ್ಗೆ ತನಕ ಯೆಹೋವನ ಮುಂದೆ ಉರೀತಾ ಇರೋಕೆ ಆರೋನ ಏರ್ಪಾಡು ಮಾಡಬೇಕು. ಇದು ಶಾಶ್ವತ ನಿಯಮ. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು.

  • ಅರಣ್ಯಕಾಂಡ 3:32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಪುರೋಹಿತನಾದ ಆರೋನನ ಮಗ ಎಲ್ಲಾಜಾರ್‌+ ಲೇವಿಯರ ಮುಖ್ಯ ಪ್ರಧಾನ. ಇವನು ಪವಿತ್ರ ಸ್ಥಳಕ್ಕೆ ಸಂಬಂಧಿಸಿದ ಕೆಲಸಗಳನ್ನ ನೋಡ್ಕೊಳ್ಳೋ ಜವಾಬ್ದಾರಿ ಇದ್ದವರ ಮೇಲ್ವಿಚಾರಕ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ