-
ಅರಣ್ಯಕಾಂಡ 7:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಯೆಹೋವ ಮೋಶೆಗೆ “ಯಜ್ಞವೇದಿಯ ಉದ್ಘಾಟನೆಗಾಗಿ ಪ್ರತಿದಿನ ಒಬ್ಬೊಬ್ಬ ಪ್ರಧಾನ ತನ್ನ ಅರ್ಪಣೆಯನ್ನ ತಂದು ಕೊಡಬೇಕು” ಅಂದನು.
-
-
ಅರಣ್ಯಕಾಂಡ 7:78ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
78 ಹನ್ನೆರಡನೇ ದಿನ ಅರ್ಪಣೆಯನ್ನ ತಂದು ಕೊಟ್ಟವನು ನಫ್ತಾಲಿ ಕುಲದ ಪ್ರಧಾನ ಅಹೀರ.+ ಇವನು ಏನಾನನ ಮಗ.
-
-
ಅರಣ್ಯಕಾಂಡ 10:27ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
27 ನಫ್ತಾಲಿ ಕುಲದ ಮೇಲ್ವಿಚಾರಣೆಯನ್ನ ಏನಾನನ ಮಗ ಅಹೀರ+ ಮಾಡ್ತಿದ್ದ.
-