ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 13:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಅವರು ಮೋಶೆ, ಆರೋನ, ಎಲ್ಲ ಇಸ್ರಾಯೇಲ್ಯರು ಇದ್ದ ಕಾದೇಶಿನ+ ಪಾರಾನ್‌ ಕಾಡಿಗೆ ಬಂದ್ರು. ಅವರು ಎಲ್ಲ ಇಸ್ರಾಯೇಲ್ಯರಿಗೆ ಕಾನಾನ್‌ ದೇಶದ ಬಗ್ಗೆ ವರದಿಯನ್ನ ಕೊಟ್ರು. ಅಲ್ಲಿನ ಹಣ್ಣುಗಳನ್ನ ತೋರಿಸಿದ್ರು.

  • ಅರಣ್ಯಕಾಂಡ 20:22
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಎಲ್ಲ ಇಸ್ರಾಯೇಲ್ಯರು ಕಾದೇಶಿಂದ ಹೊರಟು ಹೋರ್‌ ಬೆಟ್ಟ ಹತ್ರ ಬಂದ್ರು.+

  • ಅರಣ್ಯಕಾಂಡ 33:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ಎಚ್ಯೋನ್‌-ಗೆಬೆರಿಂದ ಹೋಗಿ ಚಿನ್‌ ಕಾಡಲ್ಲಿರೋ+ ಕಾದೇಶಲ್ಲಿ ಉಳ್ಕೊಂಡ್ರು.

  • ಧರ್ಮೋಪದೇಶಕಾಂಡ 2:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಕಾದೇಶ್‌-ಬರ್ನೇಯದಿಂದ ನಡ್ಕೊಂಡು ಪ್ರಯಾಣ ಮಾಡ್ತಾ ಜೆರೆದ್‌ ಕಣಿವೆ ದಾಟೋಕೆ 38 ವರ್ಷ ಹಿಡಿತು. ಅಷ್ಟರಲ್ಲಿ ಯೆಹೋವ ಮಾತು ಕೊಟ್ಟ ಹಾಗೇ ಆ ಪೀಳಿಗೆ ಜನ್ರಲ್ಲಿ ಯುದ್ಧಕ್ಕೆ ಯೋಗ್ಯರಾದ ಎಲ್ಲ ಗಂಡಸರು ಸತ್ತು ಹೋಗಿದ್ರು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ