-
ಧರ್ಮೋಪದೇಶಕಾಂಡ 8:14, 15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
14 ನಿಮ್ಮ ಹೃದಯ ಹೆಮ್ಮೆಯಿಂದ ಉಬ್ಬಿಹೋಗಬಾರದು.+ ಈಜಿಪ್ಟ್ ದೇಶದ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವನನ್ನ ಮರಿಬಾರದು.+ 15 ಆತನು ನಿಮ್ಮನ್ನ ತುಂಬ ದೊಡ್ಡದಾದ, ಭಯಾನಕ ಕಾಡಲ್ಲಿ+ ನಡಿಸ್ಕೊಂಡು ಬಂದಿದ್ದನ್ನ ಮರಿಬೇಡಿ. ಅಲ್ಲಿ ವಿಷ ಹಾವುಗಳು, ಚೇಳುಗಳು ಇತ್ತು, ನೆಲ ನೀರಿಲ್ಲದೆ ಬತ್ತಿಹೋಗಿತ್ತು. ಅಲ್ಲಿ ದೇವರು ಗಟ್ಟಿಯಾದ ಬಂಡೆಯಿಂದ ನೀರು ಬರೋ ತರ ಮಾಡಿದನು.+
-