ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 7:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಅವರಲ್ಲಿ ಪ್ರತಿಯೊಬ್ಬ ಅವನವನ ಕೋಲನ್ನ ನೆಲಕ್ಕೆ ಹಾಕಿದಾಗ ಆ ಕೋಲೆಲ್ಲ ದೊಡ್ಡ ದೊಡ್ಡ ಹಾವಾಯ್ತು. ಆದ್ರೆ ಆರೋನನ ಕೋಲು ಅವರ ಕೋಲುಗಳನ್ನ ನುಂಗಿಬಿಡ್ತು.

  • ವಿಮೋಚನಕಾಂಡ 7:19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 19 ಯೆಹೋವ ಮತ್ತೆ ಮೋಶೆ ಹತ್ರ ಮಾತಾಡ್ತಾ “‘ಈಜಿಪ್ಟಿನ ಎಲ್ಲಾ ನದಿ,+ ಕಾಲುವೆ,* ಕೆರೆ, ಕೊಳಗಳ ಮೇಲೆ ನಿನ್ನ ಕೋಲು ಚಾಚು,+ ಆಗ ನೀರೆಲ್ಲ ರಕ್ತ ಆಗುತ್ತೆ’ ಅಂತ ಆರೋನನಿಗೆ ಹೇಳು. ಈಜಿಪ್ಟಲ್ಲಿ ಇರೋ ನೀರೆಲ್ಲ ರಕ್ತ ಆಗುತ್ತೆ. ಮರದ, ಕಲ್ಲಿನ ಪಾತ್ರೆಗಳಲ್ಲಿ ಇರೋ ನೀರೂ ರಕ್ತ ಆಗುತ್ತೆ” ಅಂದನು.

  • ಅರಣ್ಯಕಾಂಡ 17:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಆಮೇಲೆ ಯೆಹೋವ ಮೋಶೆಗೆ “ಆರೋನನ ಕೋಲನ್ನ+ ತಗೊಂಡು ಹೋಗಿ ಮತ್ತೆ ಸಾಕ್ಷಿ ಮಂಜೂಷದ ಮುಂದೆ ಇಡು. ದಂಗೆ ಏಳೋ ಸ್ವಭಾವ ಇರೋ ಜನ+ ಇನ್ನು ಮುಂದೆ ನನ್ನ ವಿರುದ್ಧ ಗೊಣಗಿ ನಾಶ ಆಗದೇ ಇರೋ ತರ ಆ ಕೋಲು ಎಚ್ಚರಿಕೆಯ ಗುರುತಾಗಿರಲಿ”+ ಅಂದನು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ