ಧರ್ಮೋಪದೇಶಕಾಂಡ 2:5, 6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 5 ಅವ್ರ ಮೇಲೆ ಯುದ್ಧಕ್ಕೆ ಹೋಗಬೇಡಿ.* ನಾನು ಸೇಯೀರ್ ಬೆಟ್ಟ ಪ್ರದೇಶನ ಏಸಾವನಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಹಾಗಾಗಿ ಅಲ್ಲಿ ನಾನು ನಿಮಗೆ ಕಾಲಿಡುವಷ್ಟೂ ಜಾಗ ಕೊಡಲ್ಲ. 6 ಅಲ್ಲಿ ನೀವು ದುಡ್ಡು ಕೊಟ್ಟು ಆಹಾರ ನೀರು ತಗೋಬೇಕು.+
5 ಅವ್ರ ಮೇಲೆ ಯುದ್ಧಕ್ಕೆ ಹೋಗಬೇಡಿ.* ನಾನು ಸೇಯೀರ್ ಬೆಟ್ಟ ಪ್ರದೇಶನ ಏಸಾವನಿಗೆ ಆಸ್ತಿಯಾಗಿ ಕೊಟ್ಟಿದ್ದೀನಿ.+ ಹಾಗಾಗಿ ಅಲ್ಲಿ ನಾನು ನಿಮಗೆ ಕಾಲಿಡುವಷ್ಟೂ ಜಾಗ ಕೊಡಲ್ಲ. 6 ಅಲ್ಲಿ ನೀವು ದುಡ್ಡು ಕೊಟ್ಟು ಆಹಾರ ನೀರು ತಗೋಬೇಕು.+