ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 15:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಆಮೇಲೆ ಆತನು ಅಬ್ರಾಮನನ್ನ ಹೊರಗೆ ಕರ್ಕೊಂಡು ಬಂದು “ದಯವಿಟ್ಟು ತಲೆಯೆತ್ತಿ ಆಕಾಶ ನೋಡು, ನಿನ್ನಿಂದ ಆಗೋದಾದ್ರೆ ನಕ್ಷತ್ರಗಳನ್ನ ಲೆಕ್ಕಮಾಡು. ನಿನ್ನ ಸಂತತಿನೂ ಅಷ್ಟು ಹೆಚ್ಚಾಗುತ್ತೆ”+ ಅಂದನು.

  • ವಿಮೋಚನಕಾಂಡ 38:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಅವರಲ್ಲಿ ಪ್ರತಿಯೊಬ್ಬನೂ ಆರಾಧನಾ ಸ್ಥಳದ ತೂಕದ ಪ್ರಕಾರ* ಅರ್ಧ ಶೆಕೆಲ್‌ ಬೆಳ್ಳಿ ಕೊಟ್ಟಿದ್ದ. ಅವರು 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರಾಗಿದ್ರು.+ ಅವ್ರ ಒಟ್ಟು ಸಂಖ್ಯೆ 6,03,550.+

  • ಅರಣ್ಯಕಾಂಡ 1:46
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 46 ಇಸ್ರಾಯೇಲ್ಯರಲ್ಲಿ ಬರ್ಕೊಂಡ ಗಂಡಸರ ಒಟ್ಟು ಸಂಖ್ಯೆ 6,03,550.+

  • ಅರಣ್ಯಕಾಂಡ 14:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಈ ಕಾಡಲ್ಲೇ ನಿಮ್ಮ ಹೆಣಗಳು ಬೀಳುತ್ತೆ.+ ಪಟ್ಟಿಯಾದ 20 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ರೂ ಅಂದ್ರೆ ನನ್ನ ವಿರುದ್ಧ ಗೊಣಗಿದ ಎಲ್ರೂ ಇಲ್ಲೇ ಸಾಯ್ತೀರ.+

  • ಅರಣ್ಯಕಾಂಡ 26:51
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 51 ಇಸ್ರಾಯೇಲ್ಯರಲ್ಲಿ ಪಟ್ಟಿ ಆದವರ ಸಂಖ್ಯೆ 6,01,730.+

  • ಅರಣ್ಯಕಾಂಡ 26:64
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 64 ಆದ್ರೆ ಮೋಶೆ ಮತ್ತೆ ಪುರೋಹಿತ ಆರೋನ ಸಿನಾಯಿ ಕಾಡಲ್ಲಿ ಪಟ್ಟಿ ಮಾಡಿದ್ದ ಇಸ್ರಾಯೇಲ್ಯರಲ್ಲಿ ಒಬ್ಬನೂ ಈಗ ಪಟ್ಟಿ ಆದವರಲ್ಲಿ ಇರಲಿಲ್ಲ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ