-
ಅರಣ್ಯಕಾಂಡ 26:62, 63ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
62 ಲೇವಿಯರಲ್ಲಿ ಒಂದು ತಿಂಗಳಿನ ಮಗುವಿನಿಂದ ಹಿಡಿದು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಪಟ್ಟಿ ಮಾಡಿದ್ರು.+ ಅವ್ರ ಸಂಖ್ಯೆ 23,000. ಇವರ ಹೆಸ್ರನ್ನ ಎಲ್ಲ ಇಸ್ರಾಯೇಲ್ಯರ ಹೆಸ್ರಿನ ಜೊತೆ ಪಟ್ಟಿ ಮಾಡಲಿಲ್ಲ.+ ಯಾಕಂದ್ರೆ ಇಸ್ರಾಯೇಲ್ಯರ ಮಧ್ಯ ಲೇವಿಯರಿಗೆ ಆಸ್ತಿ ಕೊಡೋ ಹಾಗಿರಲಿಲ್ಲ.+
63 ಈ ಎಲ್ಲ ಇಸ್ರಾಯೇಲ್ಯರ ಹೆಸ್ರನ್ನ ಮೋಶೆ ಮತ್ತೆ ಪುರೋಹಿತ ಎಲ್ಲಾಜಾರ ಯೆರಿಕೋ ಪಟ್ಟಣದ ಹತ್ರ, ಯೋರ್ದನ್ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶದಲ್ಲಿ ಪಟ್ಟಿ ಮಾಡಿದ್ರು.
-