ಅರಣ್ಯಕಾಂಡ 2:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 “ಇಸ್ರಾಯೇಲ್ಯರ ಪ್ರತಿಯೊಂದು ದಳ*+ ದೇವದರ್ಶನ ಡೇರೆಯ ನಾಲ್ಕು ದಿಕ್ಕಲ್ಲಿ ಡೇರೆ ಹಾಕಬೇಕು. ಪ್ರತಿಯೊಬ್ಬ ಗಂಡಸು ತಾನು ಇರಬೇಕಾದ ದಳದಲ್ಲಿ, ತನ್ನ ತಂದೆಯ ಮನೆತನದ ಗುರುತುಚಿಹ್ನೆ ಇರೋ ಹತ್ರಾನೇ ಡೇರೆ ಹಾಕಬೇಕು. ಪ್ರತಿಯೊಬ್ರ ಡೇರೆ ದೇವದರ್ಶನ ಡೇರೆಯ ಕಡೆ ಮುಖ ಮಾಡಿರಬೇಕು.
2 “ಇಸ್ರಾಯೇಲ್ಯರ ಪ್ರತಿಯೊಂದು ದಳ*+ ದೇವದರ್ಶನ ಡೇರೆಯ ನಾಲ್ಕು ದಿಕ್ಕಲ್ಲಿ ಡೇರೆ ಹಾಕಬೇಕು. ಪ್ರತಿಯೊಬ್ಬ ಗಂಡಸು ತಾನು ಇರಬೇಕಾದ ದಳದಲ್ಲಿ, ತನ್ನ ತಂದೆಯ ಮನೆತನದ ಗುರುತುಚಿಹ್ನೆ ಇರೋ ಹತ್ರಾನೇ ಡೇರೆ ಹಾಕಬೇಕು. ಪ್ರತಿಯೊಬ್ರ ಡೇರೆ ದೇವದರ್ಶನ ಡೇರೆಯ ಕಡೆ ಮುಖ ಮಾಡಿರಬೇಕು.