ವಿಮೋಚನಕಾಂಡ 15:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆ ಸಮಯದಲ್ಲಿ ಎದೋಮಿನ ಶೇಕ್‌ಗಳು* ದಂಗಾಗ್ತಾರೆ,ಮೋವಾಬಿನ ಬಲಿಷ್ಠ ಅಧಿಪತಿಗಳು ಗಡಗಡ ನಡುಗ್ತಾರೆ.+ ಕಾನಾನಿನ ಎಲ್ಲ ಜನರು ಎದೆಗುಂದಿ ಹೋಗ್ತಾರೆ.+ ಧರ್ಮೋಪದೇಶಕಾಂಡ 2:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಇವತ್ತಿಂದ ಭೂಮಿಯಲ್ಲಿರೋ ಎಲ್ಲ ಜನ ನಿಮ್ಮ ಸುದ್ದಿ ಕೇಳಿ ಹೆದರೋ ತರ ಮಾಡ್ತೀನಿ. ಅವರು ನಿಮಗೆ ಅಂಜಿ ಗಡಗಡ ನಡುಗ್ತಾರೆ.* ಅವ್ರ ನೆಮ್ಮದಿ ಹಾಳಾಗುತ್ತೆ’+ ಅಂದನು.
15 ಆ ಸಮಯದಲ್ಲಿ ಎದೋಮಿನ ಶೇಕ್‌ಗಳು* ದಂಗಾಗ್ತಾರೆ,ಮೋವಾಬಿನ ಬಲಿಷ್ಠ ಅಧಿಪತಿಗಳು ಗಡಗಡ ನಡುಗ್ತಾರೆ.+ ಕಾನಾನಿನ ಎಲ್ಲ ಜನರು ಎದೆಗುಂದಿ ಹೋಗ್ತಾರೆ.+
25 ಇವತ್ತಿಂದ ಭೂಮಿಯಲ್ಲಿರೋ ಎಲ್ಲ ಜನ ನಿಮ್ಮ ಸುದ್ದಿ ಕೇಳಿ ಹೆದರೋ ತರ ಮಾಡ್ತೀನಿ. ಅವರು ನಿಮಗೆ ಅಂಜಿ ಗಡಗಡ ನಡುಗ್ತಾರೆ.* ಅವ್ರ ನೆಮ್ಮದಿ ಹಾಳಾಗುತ್ತೆ’+ ಅಂದನು.