-
ಅರಣ್ಯಕಾಂಡ 31:7, 8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
7 ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೆ ಅವರು ಮಿದ್ಯಾನ್ಯರ ವಿರುದ್ಧ ಯುದ್ಧ ಮಾಡಿದ್ರು. ಅಲ್ಲಿರೋ ಎಲ್ಲ ಗಂಡಸರನ್ನ ಕೊಂದು ಹಾಕಿದ್ರು. 8 ಎವೀ, ರೆಕೆಮ್, ಚೂರ್, ಹೂರ್, ರೆಬಾ ಅನ್ನೋ ಮಿದ್ಯಾನಿನ ಐದು ರಾಜರನ್ನ ಕೊಂದ್ರು. ಬೆಯೋರನ ಮಗ ಬಿಳಾಮನನ್ನ+ ಸಹ ಕತ್ತಿಯಿಂದ ಕೊಂದ್ರು.
-
-
ಯೆಹೋಶುವ 13:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ಆಮೇಲೆ ಮೋಶೆ ರೂಬೇನ್ ಕುಲದವ್ರಿಗೆ ಅವ್ರ ಮನೆತನಗಳ ಪ್ರಕಾರ ಆಸ್ತಿ ಕೊಟ್ಟ. ಆ ಪ್ರದೇಶಗಳು ಯಾವುದಂದ್ರೆ:
-