ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 23:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಆಗ ಅವನು ಕಾವ್ಯರೂಪವಾಗಿ ಹೀಗೆ ಹೇಳಿದ:+

      “ಮೋವಾಬಿನ ರಾಜ ಬಾಲಾಕ ನನ್ನನ್ನ ಅರಾಮಿಂದ+ ಕರೆಸಿದ,

      ಪೂರ್ವದ ಬೆಟ್ಟದಿಂದ ನನ್ನನ್ನ ಬರೋಕೆ ಹೇಳಿದ,

      ‘ನನಗಾಗಿ ಬಂದು ಯಾಕೋಬನಿಗೆ ಶಾಪ ಹಾಕು,

      ಹೌದು, ಇಸ್ರಾಯೇಲನನ್ನ ದೂಷಿಸು’ ಅಂದ.+

  • ಯೆಹೋಶುವ 24:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಆಮೇಲೆ ಚಿಪ್ಪೋರನ ಮಗ ಮೋವಾಬಿನ ರಾಜನಾಗಿದ್ದ ಬಾಲಾಕ ಇಸ್ರಾಯೇಲಿನ ವಿರುದ್ಧ ಹೋರಾಡಿದ. ನಿಮ್ಮ ಮೇಲೆ ಶಾಪ ಹಾಕೋಕೆ ಬೆಯೋರನ ಮಗ ಬಿಳಾಮನನ್ನ ಕರೆಸಿದ.+

  • ನೆಹೆಮೀಯ 13:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅವತ್ತು ಎಲ್ಲ ಜನ್ರ ಮುಂದೆ ಕೇಳಿಸೋ ತರ ಮೋಶೆಯ ಪುಸ್ತಕವನ್ನ ಓದಲಾಯ್ತು.+ ಅಮ್ಮೋನಿಯರಾಗಲಿ ಮೋವಾಬ್ಯರಾಗಲಿ+ ಸತ್ಯ ದೇವರ ಸಭೆಗೆ ಯಾವತ್ತೂ ಬರಬಾರದು+ ಅಂತ ಅದ್ರಲ್ಲಿ ಬರೆದಿರೋದು ಗಮನಕ್ಕೆ ಬಂತು. 2 ಯಾಕಂದ್ರೆ ಅವರು ಇಸ್ರಾಯೇಲ್ಯರಿಗೆ ಊಟ ನೀರು ಕೊಟ್ಟಿರಲಿಲ್ಲ. ಅವರು ಇಸ್ರಾಯೇಲ್ಯರನ್ನ ಶಪಿಸೋಕೆ ಬಿಳಾಮನಿಗೆ ಹಣಕೊಟ್ಟಿದ್ರು.+ ಆದ್ರೆ ನಮ್ಮ ದೇವರು ಆ ಶಾಪವನ್ನ ಆಶೀರ್ವಾದವಾಗಿ ಬದಲಾಯಿಸಿದ್ದನು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ