2 ಪೇತ್ರ 2:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ದೇವರ ಸರಿಯಾದ ಬೋಧನೆಗಳನ್ನ ಬಿಟ್ಟು ದಾರಿ ತಪ್ಪಿಹೋಗಿದ್ದಾರೆ. ಬೆಯೋರನ ಮಗ ಬಿಳಾಮನ ದಾರಿ ಹಿಡಿದಿದ್ದಾರೆ. ಬಿಳಾಮನಿಗೆ+ ಕೆಟ್ಟದ್ರಿಂದ ಸಿಗೋ ಲಾಭದ ಮೇಲೆ ಆಸೆ ಇತ್ತು.+ ಯೂದ 11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಇವ್ರಿಗೆ ನಾಶ ತಪ್ಪಿದ್ದಲ್ಲ. ಯಾಕಂದ್ರೆ ಇವರು ಕಾಯಿನನ+ ದಾರಿ ಹಿಡಿದಿದ್ದಾರೆ. ಬಹುಮಾನಕ್ಕಾಗಿ ಬಿಳಾಮನ+ ತರ ತಪ್ಪು ದಾರಿಯಲ್ಲಿ ಓಡ್ತಾ ಇದ್ದಾರೆ. ಕೋರಹನ+ ತರ ಎದುರು ಮಾತಾಡಿ+ ನಾಶವನ್ನ ಮೈಮೇಲೆ ಎಳ್ಕೊಂಡಿದ್ದಾರೆ!
15 ದೇವರ ಸರಿಯಾದ ಬೋಧನೆಗಳನ್ನ ಬಿಟ್ಟು ದಾರಿ ತಪ್ಪಿಹೋಗಿದ್ದಾರೆ. ಬೆಯೋರನ ಮಗ ಬಿಳಾಮನ ದಾರಿ ಹಿಡಿದಿದ್ದಾರೆ. ಬಿಳಾಮನಿಗೆ+ ಕೆಟ್ಟದ್ರಿಂದ ಸಿಗೋ ಲಾಭದ ಮೇಲೆ ಆಸೆ ಇತ್ತು.+
11 ಇವ್ರಿಗೆ ನಾಶ ತಪ್ಪಿದ್ದಲ್ಲ. ಯಾಕಂದ್ರೆ ಇವರು ಕಾಯಿನನ+ ದಾರಿ ಹಿಡಿದಿದ್ದಾರೆ. ಬಹುಮಾನಕ್ಕಾಗಿ ಬಿಳಾಮನ+ ತರ ತಪ್ಪು ದಾರಿಯಲ್ಲಿ ಓಡ್ತಾ ಇದ್ದಾರೆ. ಕೋರಹನ+ ತರ ಎದುರು ಮಾತಾಡಿ+ ನಾಶವನ್ನ ಮೈಮೇಲೆ ಎಳ್ಕೊಂಡಿದ್ದಾರೆ!