-
1 ಸಮುವೇಲ 19:20ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ತಕ್ಷಣ ಸೌಲ ದಾವೀದನನ್ನ ಹಿಡಿಯೋಕೆ ಸಂದೇಶವಾಹಕರನ್ನ ಕಳಿಸಿದ. ಪ್ರವಾದಿಗಳಲ್ಲಿದ್ದ ಹಿರಿಯರು ಭವಿಷ್ಯ ಹೇಳೋದನ್ನ, ಸಮುವೇಲ ಅವರ ಮುಂದಾಳತ್ವ ವಹಿಸ್ಕೊಂಡು ಅಲ್ಲಿ ನಿಂತಿರೋದನ್ನ ಸೌಲನ ಸಂದೇಶವಾಹಕರು ನೋಡಿದ ತಕ್ಷಣ ದೇವರ ಪವಿತ್ರಶಕ್ತಿ ಅವ್ರ ಮೇಲೆ ಬಂತು. ಆಗ ಅವರು ಸಹ ಪ್ರವಾದಿಗಳ ತರ ನಡ್ಕೊಳ್ಳೋಕೆ ಶುರು ಮಾಡಿದ್ರು.
-