ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 12:1-3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಯೆಹೋವ ಅಬ್ರಾಮಗೆ ಹೀಗಂದನು: “ನೀನು ನಿನ್ನ ದೇಶ, ಸಂಬಂಧಿಕರು, ನಿನ್ನ ತಂದೆ ಮನೆ ಬಿಟ್ಟು ನಾನು ತೋರಿಸೋ ದೇಶಕ್ಕೆ ಹೋಗು.+ 2 ನಾನು ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ಮಾಡ್ತೀನಿ. ನಿನ್ನನ್ನ ಆಶೀರ್ವದಿಸ್ತೀನಿ. ನಿನ್ನ ಹೆಸ್ರನ್ನ ಪ್ರಸಿದ್ಧ ಮಾಡ್ತೀನಿ. ನಿನ್ನ ಮೂಲಕ ಎಲ್ರೂ ಆಶೀರ್ವಾದ ಪಡ್ಕೊಳ್ತಾರೆ.+ 3 ನಿನಗೆ ಒಳ್ಳೇದು ಮಾಡೋರಿಗೆ ನಾನು ಆಶೀರ್ವಾದ ಮಾಡ್ತೀನಿ. ನಿನಗೆ ಶಾಪ ಹಾಕೋರಿಗೆ ನಾನೂ ಶಾಪ ಹಾಕ್ತೀನಿ.+ ನಿನ್ನಿಂದ ಭೂಮಿಯ ಎಲ್ಲ ಜನ್ರು ಖಂಡಿತ ಆಶೀರ್ವಾದ ಪಡ್ಕೊಳ್ತಾರೆ.”+

  • ಆದಿಕಾಂಡ 27:29
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 29 ಜನರು ನಿನ್ನ ಸೇವೆಮಾಡ್ಲಿ. ಜನಾಂಗಗಳು ನಿನಗೆ ತಲೆಬಾಗಲಿ. ನಿನ್ನ ಸಹೋದರರಿಗೆ ನೀನು ಒಡೆಯನಾಗಿರು. ನಿನ್ನ ಸಹೋದರರು ನಿನಗೆ ತಲೆಬಾಗಲಿ.+ ನಿನ್ನ ಮೇಲೆ ಶಾಪ ಹಾಕೋ ಪ್ರತಿಯೊಬ್ಬನಿಗೆ ಶಾಪ ತಟ್ಟಲಿ. ನಿನ್ನನ್ನ ಆಶೀರ್ವದಿಸೋ ಪ್ರತಿಯೊಬ್ಬನಿಗೆ ಆಶೀರ್ವಾದ ಸಿಗಲಿ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ