-
2 ಪೂರ್ವಕಾಲವೃತ್ತಾಂತ 17:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಅವ್ರ ಜೊತೆ ಲೇವಿಯರು ಇದ್ರು. ಅವರು ಯಾರಂದ್ರೆ: ಶೆಮಾಯ, ನೆತನ್ಯ, ಜೆಬದ್ಯ, ಅಸಾಹೇಲ್, ಶೆಮೀರಾಮೋತ್, ಯೆಹೋನಾತಾನ್, ಅದೋನೀಯ, ತೋಬೀಯ ಮತ್ತು ಟೋಬದೋನೀಯ. ಇವ್ರ ಜೊತೆ ಪುರೋಹಿತರಾದ ಎಲೀಷಾಮ ಮತ್ತು ಯೆಹೋರಾಮ ಇದ್ರು.+ 9 ಅವರು ಯೆಹೋವನ ನಿಯಮ ಪುಸ್ತಕವನ್ನ ತಗೊಂಡು ಹೋಗಿ ಯೆಹೂದದಲ್ಲಿ ಕಲಿಸೋಕೆ ಶುರುಮಾಡಿದ್ರು.+ ಅವರು ಯೆಹೂದದ ಪಟ್ಟಣಗಳಲೆಲ್ಲ ಸುತ್ತಾಡಿ ಜನ್ರಿಗೆ ಕಲಿಸಿದ್ರು.
-