ವಿಮೋಚನಕಾಂಡ 30:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಆರೋನ+ ಪ್ರತಿ ದಿನ ಬೆಳಿಗ್ಗೆ ದೀಪಗಳನ್ನ+ ಸಿದ್ಧ ಮಾಡುವಾಗ ಆ ಧೂಪವೇದಿ ಮೇಲೆ ಒಳ್ಳೇ ವಾಸನೆ ಇರೋ ಧೂಪವನ್ನ+ ಸುಡಬೇಕು.+ ಅರಣ್ಯಕಾಂಡ 16:40 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 40 ಮೋಶೆ ಮೂಲಕ ಯೆಹೋವ ಹೇಳಿದ ಹಾಗೇ ಅವನು ಮಾಡಿದ. ಇದು ಆರೋನನ ವಂಶದವರನ್ನ ಬಿಟ್ಟು ಬೇರೆ ಯಾರೂ ಯೆಹೋವನ ಮುಂದೆ ಧೂಪ ಹಾಕಬಾರದು,+ ಯಾರೂ ಕೋರಹ ಮತ್ತೆ ಅವನ ಬೆಂಬಲಿಗರ ತರ ನಾಶ ಆಗಬಾರದು+ ಅಂತ ಇಸ್ರಾಯೇಲ್ಯರಿಗೆ ನೆನಪು ಹುಟ್ಟಿಸ್ತಾ ಇತ್ತು.
40 ಮೋಶೆ ಮೂಲಕ ಯೆಹೋವ ಹೇಳಿದ ಹಾಗೇ ಅವನು ಮಾಡಿದ. ಇದು ಆರೋನನ ವಂಶದವರನ್ನ ಬಿಟ್ಟು ಬೇರೆ ಯಾರೂ ಯೆಹೋವನ ಮುಂದೆ ಧೂಪ ಹಾಕಬಾರದು,+ ಯಾರೂ ಕೋರಹ ಮತ್ತೆ ಅವನ ಬೆಂಬಲಿಗರ ತರ ನಾಶ ಆಗಬಾರದು+ ಅಂತ ಇಸ್ರಾಯೇಲ್ಯರಿಗೆ ನೆನಪು ಹುಟ್ಟಿಸ್ತಾ ಇತ್ತು.