6 ಯೆಹೋವನೇ, ನಿನ್ನ ಹಾಗೆ ಬೇರೆ ಯಾರೂ ಇಲ್ಲ,+
ನೀನು ತುಂಬ ದೊಡ್ಡವನು, ನಿನ್ನ ಹೆಸ್ರಿಗೆ ತುಂಬ ಶಕ್ತಿ ಇದೆ.
7 ದೇಶಗಳ ಅರಸನೇ,+ ನಿನಗೆ ಭಯಪಡದವರು ಯಾರಾದ್ರೂ ಇದ್ದಾರಾ? ನಿನಗೆ ಭಯಪಟ್ರೆ ಒಳ್ಳೇದು.
ಯಾಕಂದ್ರೆ ಬೇರೆ ದೇಶಗಳಲ್ಲಿರೋ ಎಲ್ಲ ವಿವೇಕಿಗಳಲ್ಲಿ, ಅವ್ರ ಎಲ್ಲ ಸಾಮ್ರಾಜ್ಯಗಳಲ್ಲಿ
ನಿನ್ನ ಹಾಗೆ ಒಬ್ರೂ ಇಲ್ಲ.+