-
ಧರ್ಮೋಪದೇಶಕಾಂಡ 20:1ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
20 ನಿಮ್ಮ ಶತ್ರುಗಳ ವಿರುದ್ಧ ಯುದ್ಧ ಮಾಡೋಕೆ ಹೋದಾಗ ನಿಮ್ಮ ಹತ್ರ ಇರೋದಕ್ಕಿಂತ ಅವ್ರ ಹತ್ರ ಜಾಸ್ತಿ ಕುದುರೆ, ರಥ, ಸೈನಿಕರು ಇರೋದನ್ನ ನೋಡಿ ಹೆದರಬಾರದು. ಯಾಕಂದ್ರೆ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದ ನಿಮ್ಮ ದೇವರಾದ ಯೆಹೋವ ನಿಮ್ಮ ಜೊತೆ ಇರ್ತಾನೆ.+
-