-
ಧರ್ಮೋಪದೇಶಕಾಂಡ 4:36ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
36 ಆತನು ನಿಮ್ಮನ್ನ ತಿದ್ದೋಕೆ ಸ್ವರ್ಗದಿಂದ ತನ್ನ ಸ್ವರ ನಿಮಗೆ ಕೇಳಿಸೋ ತರ, ಭೂಮಿಯಲ್ಲಿ ಆತನ ದೊಡ್ಡ ಬೆಂಕಿ ನಿಮಗೆ ಕಾಣಿಸೋ ತರ ಮಾಡಿದನು. ಬೆಂಕಿ ಒಳಗಿಂದ ಆತನ ಮಾತುಗಳನ್ನ ನೀವು ಕೇಳಿಸ್ಕೊಂಡ್ರಿ.+
-
-
ಧರ್ಮೋಪದೇಶಕಾಂಡ 5:4ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
4 ಯೆಹೋವ ಆ ಬೆಟ್ಟದಲ್ಲಿ ಬೆಂಕಿ ಒಳಗಿಂದ ನಿಮ್ಮ ಜೊತೆ ನೇರವಾಗಿ ಮಾತಾಡಿದ್ದನ್ನ ನೆನಪಿಸ್ಕೊಳ್ಳಿ.+
-