ವಿಮೋಚನಕಾಂಡ 34:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಮೋಶೆ ದೇವರ ಆಜ್ಞೆಗಳಿದ್ದ* ಎರಡು ಕಲ್ಲಿನ ಹಲಗೆಗಳನ್ನ ಕೈಯಲ್ಲಿ ಹಿಡ್ಕೊಂಡು ಸಿನಾಯಿ ಬೆಟ್ಟದಿಂದ ಇಳಿದುಬಂದ.+ ಮೋಶೆ ಬೆಟ್ಟದಲ್ಲಿ ದೇವರ ಜೊತೆ ಮಾತಾಡ್ತಿದ್ದ ಕಾರಣ ಇಳಿದುಬಂದಾಗ ಅವನ ಮುಖ ಹೊಳಿತಿತ್ತು. ಆದ್ರೆ ಅವನಿಗೆ ಅದು ಗೊತ್ತಿರಲಿಲ್ಲ.
29 ಮೋಶೆ ದೇವರ ಆಜ್ಞೆಗಳಿದ್ದ* ಎರಡು ಕಲ್ಲಿನ ಹಲಗೆಗಳನ್ನ ಕೈಯಲ್ಲಿ ಹಿಡ್ಕೊಂಡು ಸಿನಾಯಿ ಬೆಟ್ಟದಿಂದ ಇಳಿದುಬಂದ.+ ಮೋಶೆ ಬೆಟ್ಟದಲ್ಲಿ ದೇವರ ಜೊತೆ ಮಾತಾಡ್ತಿದ್ದ ಕಾರಣ ಇಳಿದುಬಂದಾಗ ಅವನ ಮುಖ ಹೊಳಿತಿತ್ತು. ಆದ್ರೆ ಅವನಿಗೆ ಅದು ಗೊತ್ತಿರಲಿಲ್ಲ.