-
ಅರಣ್ಯಕಾಂಡ 20:28ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
28 ಆಮೇಲೆ ಮೋಶೆ ಆರೋನನ ಪುರೋಹಿತ ಬಟ್ಟೆಗಳನ್ನ ತೆಗೆದು ಮಗ ಎಲ್ಲಾಜಾರನಿಗೆ ಹಾಕಿದ. ಆಮೇಲೆ ಆ ಬೆಟ್ಟದ ತುದಿಯಲ್ಲಿ ಆರೋನ ಸತ್ತನು.+ ಮೋಶೆ ಮತ್ತೆ ಎಲ್ಲಾಜಾರ ಬೆಟ್ಟದಿಂದ ಇಳಿದು ಬಂದ್ರು.
-