ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 34:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಅವನು ದೇವರಿಗೆ “ಯೆಹೋವನೇ, ನೀನು ನನ್ನನ್ನ ಮೆಚ್ಚಿರೋದಾದ್ರೆ ದಯವಿಟ್ಟು ನೀನು ನಮ್ಮ ಜೊತೆ ಬರಬೇಕು, ನಮ್ಮ ಜೊತೆ ಇರಬೇಕು.+ ನಾವು ಹಠಮಾರಿಗಳು.+ ಆದ್ರೂ ಯೆಹೋವನೇ, ನಮ್ಮ ತಪ್ಪು ಪಾಪಗಳನ್ನ+ ಕ್ಷಮಿಸಿ ನಮ್ಮನ್ನ ನಿನ್ನ ಆಸ್ತಿಯಾಗಿ* ಸ್ವೀಕರಿಸು” ಅಂದ.

  • ಧರ್ಮೋಪದೇಶಕಾಂಡ 9:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಹಾಗಾಗಿ ತಿಳ್ಕೊಳ್ಳಿ, ಈ ಒಳ್ಳೇ ದೇಶನ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡ್ತಿರೋದು ನೀವು ನೀತಿವಂತರು ಅಂತಲ್ಲ. ಯಾಕಂದ್ರೆ ನೀವು ಹಠಮಾರಿಗಳು.+

  • ಧರ್ಮೋಪದೇಶಕಾಂಡ 31:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ಯಾಕಂದ್ರೆ ದಂಗೆ ಏಳೋ,+ ಹಠಹಿಡಿಯೋ ಗುಣ+ ಈ ಜನ್ರಲ್ಲಿದೆ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ಬದುಕಿರುವಾಗ್ಲೇ ಯೆಹೋವನ ವಿರುದ್ಧ ಇಷ್ಟು ದಂಗೆ ಏಳ್ತಾರೆ ಅಂದ್ರೆ ನಾನು ಸತ್ತ ಮೇಲೆ ಇನ್ನೆಷ್ಟು ದಂಗೆ ಏಳಬಹುದು!

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ