15 ಯಾರಾದ್ರೂ ನಮ್ಮ ಸಹೋದರ ಅಥವಾ ಸಹೋದರಿಯರ ಹತ್ರ ಹಾಕೊಳ್ಳಕ್ಕೆ ಬಟ್ಟೆ ಇಲ್ಲ, ತಿನ್ನೋಕೆ ಊಟ ಇಲ್ಲ ಅಂದ್ರೆ 16 ನೀವು ಅವ್ರಿಗೆ ಬೇಕಾಗಿರೋ ಊಟಬಟ್ಟೆ ಕೊಡ್ದೆ “ಚಿಂತೆ ಮಾಡಬೇಡಿ, ಮನೆಗೆ ಹೋಗಿ ಚೆನ್ನಾಗಿ ಊಟಮಾಡಿ ಬೆಚ್ಚಗೆ ಮಲ್ಕೊಳ್ಳಿ” ಅಂತ ಹೇಳಿದ್ರೆ ಏನು ಪ್ರಯೋಜನ?+
17 ಆದ್ರೆ ಒಬ್ಬ ವ್ಯಕ್ತಿಗೆ ಆಸ್ತಿಪಾಸ್ತಿ ಇದೆ ಅಂದ್ಕೊಳ್ಳಿ. ಅವನ ಸಹೋದರನಿಗೆ ಅಗತ್ಯ ಬಂದಾಗ ಅವನು ಕರುಣೆ ತೋರಿಸಿಲ್ಲಾಂದ್ರೆ ಆ ವ್ಯಕ್ತಿ ದೇವರನ್ನ ಪ್ರೀತಿಸ್ತಾನೆ ಅಂತ ಹೇಗೆ ಹೇಳಕ್ಕಾಗುತ್ತೆ?+