ಅರಣ್ಯಕಾಂಡ 20:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಆಮೇಲೆ ಮೋಶೆ ಕಾದೇಶಿಂದ ಎದೋಮಿನ ರಾಜನಿಗೆ+ ಈ ಸಂದೇಶ ಕಳಿಸಿದ: “ನಿನ್ನ ಸಹೋದರರಾದ ಇಸ್ರಾಯೇಲ್ಯರು+ ಕಳಿಸಿರೋ ಸುದ್ದಿ ಏನಂದ್ರೆ ‘ನಾವು ಏನೆಲ್ಲ ಕಷ್ಟ ಪಟ್ಟಿದ್ದೀವಿ ಅಂತ ನಿನಗೆ ಗೊತ್ತು. ಧರ್ಮೋಪದೇಶಕಾಂಡ 23:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನೀವು ಎದೋಮ್ಯರನ್ನ ದ್ವೇಷಿಸಬಾರದು. ಯಾಕಂದ್ರೆ ಅವರು ನಿಮ್ಮ ಸಹೋದರರು.+ ನೀವು ಈಜಿಪ್ಟಿನ ಜನ್ರನ್ನ ದ್ವೇಷಿಸಬಾರದು. ಯಾಕಂದ್ರೆ ಅವ್ರ ದೇಶದಲ್ಲಿ ವಿದೇಶಿಗಳಾಗಿ ಇದ್ರಿ.+
14 ಆಮೇಲೆ ಮೋಶೆ ಕಾದೇಶಿಂದ ಎದೋಮಿನ ರಾಜನಿಗೆ+ ಈ ಸಂದೇಶ ಕಳಿಸಿದ: “ನಿನ್ನ ಸಹೋದರರಾದ ಇಸ್ರಾಯೇಲ್ಯರು+ ಕಳಿಸಿರೋ ಸುದ್ದಿ ಏನಂದ್ರೆ ‘ನಾವು ಏನೆಲ್ಲ ಕಷ್ಟ ಪಟ್ಟಿದ್ದೀವಿ ಅಂತ ನಿನಗೆ ಗೊತ್ತು.
7 ನೀವು ಎದೋಮ್ಯರನ್ನ ದ್ವೇಷಿಸಬಾರದು. ಯಾಕಂದ್ರೆ ಅವರು ನಿಮ್ಮ ಸಹೋದರರು.+ ನೀವು ಈಜಿಪ್ಟಿನ ಜನ್ರನ್ನ ದ್ವೇಷಿಸಬಾರದು. ಯಾಕಂದ್ರೆ ಅವ್ರ ದೇಶದಲ್ಲಿ ವಿದೇಶಿಗಳಾಗಿ ಇದ್ರಿ.+