ವಿಮೋಚನಕಾಂಡ 15:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆ ಸಮಯದಲ್ಲಿ ಎದೋಮಿನ ಶೇಕ್‌ಗಳು* ದಂಗಾಗ್ತಾರೆ,ಮೋವಾಬಿನ ಬಲಿಷ್ಠ ಅಧಿಪತಿಗಳು ಗಡಗಡ ನಡುಗ್ತಾರೆ.+ ಕಾನಾನಿನ ಎಲ್ಲ ಜನರು ಎದೆಗುಂದಿ ಹೋಗ್ತಾರೆ.+ ವಿಮೋಚನಕಾಂಡ 23:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ನೀವು ಅಲ್ಲಿಗೆ ತಲುಪೋ ಮುಂಚೆನೇ ಅಲ್ಲಿನ ಜನ ನನಗೆ ಹೆದರೋ ತರ ಮಾಡ್ತೀನಿ.+ ನಿಮ್ಮ ವಿರುದ್ಧ ಹೋರಾಡೋ ಎಲ್ಲ ಜನ್ರನ್ನ ಗಲಿಬಿಲಿ ಮಾಡ್ತೀನಿ. ನಿಮ್ಮ ಶತ್ರುಗಳೆಲ್ಲ ಸೋತು* ಓಡಿಹೋಗೋ ತರ ಮಾಡ್ತೀನಿ.+
15 ಆ ಸಮಯದಲ್ಲಿ ಎದೋಮಿನ ಶೇಕ್‌ಗಳು* ದಂಗಾಗ್ತಾರೆ,ಮೋವಾಬಿನ ಬಲಿಷ್ಠ ಅಧಿಪತಿಗಳು ಗಡಗಡ ನಡುಗ್ತಾರೆ.+ ಕಾನಾನಿನ ಎಲ್ಲ ಜನರು ಎದೆಗುಂದಿ ಹೋಗ್ತಾರೆ.+
27 ನೀವು ಅಲ್ಲಿಗೆ ತಲುಪೋ ಮುಂಚೆನೇ ಅಲ್ಲಿನ ಜನ ನನಗೆ ಹೆದರೋ ತರ ಮಾಡ್ತೀನಿ.+ ನಿಮ್ಮ ವಿರುದ್ಧ ಹೋರಾಡೋ ಎಲ್ಲ ಜನ್ರನ್ನ ಗಲಿಬಿಲಿ ಮಾಡ್ತೀನಿ. ನಿಮ್ಮ ಶತ್ರುಗಳೆಲ್ಲ ಸೋತು* ಓಡಿಹೋಗೋ ತರ ಮಾಡ್ತೀನಿ.+