ಧರ್ಮೋಪದೇಶಕಾಂಡ 3:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಬಾಷಾನಿನ ರಾಜ ಓಗ ರೆಫಾಯರಲ್ಲಿ ಕೊನೆಯವನು. ಅವನಿಗೆ ಮಾಡಿದ ಕಬ್ಬಿಣದ* ಚಟ್ಟ* ಇನ್ನೂ ಅಮ್ಮೋನಿಯರ ರಬ್ಬಾ ಪಟ್ಟಣದಲ್ಲಿದೆ. ಅದು ಒಂಬತ್ತು ಮೊಳ* ಉದ್ದ, ನಾಲ್ಕು ಮೊಳ ಅಗಲ ಇತ್ತು. 1 ಪೂರ್ವಕಾಲವೃತ್ತಾಂತ 20:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಗತ್+ ಊರಲ್ಲಿ ಇನ್ನೊಂದು ಸಲ ಯುದ್ಧ ನಡಿತು. ಫಿಲಿಷ್ಟಿಯರ ಸೇನೆಯಲ್ಲಿ ತುಂಬ ಎತ್ರ ಇದ್ದ ಒಬ್ಬ ವ್ಯಕ್ತಿ ಇದ್ದ.+ ಅವನ ಕೈಕಾಲುಗಳಲ್ಲಿ ಆರಾರು ಬೆರಳು ಇತ್ತು, ಅಂದ್ರೆ ಒಟ್ಟು 24 ಬೆರಳಿತ್ತು. ಅವನು ಸಹ ರೆಫಾಯರ ವಂಶಕ್ಕೆ ಸೇರಿದವ.+
11 ಬಾಷಾನಿನ ರಾಜ ಓಗ ರೆಫಾಯರಲ್ಲಿ ಕೊನೆಯವನು. ಅವನಿಗೆ ಮಾಡಿದ ಕಬ್ಬಿಣದ* ಚಟ್ಟ* ಇನ್ನೂ ಅಮ್ಮೋನಿಯರ ರಬ್ಬಾ ಪಟ್ಟಣದಲ್ಲಿದೆ. ಅದು ಒಂಬತ್ತು ಮೊಳ* ಉದ್ದ, ನಾಲ್ಕು ಮೊಳ ಅಗಲ ಇತ್ತು.
6 ಗತ್+ ಊರಲ್ಲಿ ಇನ್ನೊಂದು ಸಲ ಯುದ್ಧ ನಡಿತು. ಫಿಲಿಷ್ಟಿಯರ ಸೇನೆಯಲ್ಲಿ ತುಂಬ ಎತ್ರ ಇದ್ದ ಒಬ್ಬ ವ್ಯಕ್ತಿ ಇದ್ದ.+ ಅವನ ಕೈಕಾಲುಗಳಲ್ಲಿ ಆರಾರು ಬೆರಳು ಇತ್ತು, ಅಂದ್ರೆ ಒಟ್ಟು 24 ಬೆರಳಿತ್ತು. ಅವನು ಸಹ ರೆಫಾಯರ ವಂಶಕ್ಕೆ ಸೇರಿದವ.+