22 ಅವರು ನೆಗೆಬಿಗೆ ಹೋದ ಮೇಲೆ ಅಲ್ಲಿಂದ ಹೆಬ್ರೋನಿಗೆ+ ಹೋದ್ರು. ಅಲ್ಲಿ ಅಹೀಮನ್, ಶೇಷೈ, ತಲ್ಮೈ+ ಅನ್ನೋ ಅನಾಕ್ಯ ಜನ+ ವಾಸಿಸ್ತಿದ್ರು. ಹೆಬ್ರೋನ್ ಪಟ್ಟಣವನ್ನ ಈಜಿಪ್ಟಿನ ಸೋನ್ ಪಟ್ಟಣಕ್ಕಿಂತ ಏಳು ವರ್ಷ ಮುಂಚೆ ಕಟ್ಟಲಾಗಿತ್ತು.
33 ಅಲ್ಲಿ ನಾವು ನೆಫೀಲಿಯರನ್ನ ನೋಡಿದ್ವಿ. ಅವರು ನೆಫೀಲಿಯರ ವಂಶದವರಾದ ಅನಾಕ್ಯರು.+ ಅವ್ರ ಮುಂದೆ ನಾವು ಮಿಡತೆಗಳ ತರ ಇದ್ವಿ. ಅವ್ರ ಕಣ್ಣಿಗೂ ನಾವು ಮಿಡತೆಗಳ ತರ ಕಾಣ್ತಿದ್ವಿ” ಅಂದ್ರು.