ಆದಿಕಾಂಡ 14:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಸೇಯೀರ್ ಬೆಟ್ಟದಲ್ಲಿದ್ದ+ ಹೋರಿಯರನ್ನ+ ಅಲ್ಲಿಂದ ಕಾಡಲ್ಲಿರೋ* ಏಲ್ಪಾರಾನ್ ತನಕ ಬೆನ್ನಟ್ಟಿ ಸೋಲಿಸಿದ್ರು. ಆದಿಕಾಂಡ 36:20 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 20 ಎದೋಮ್ಯರ ದೇಶದ ಮೂಲನಿವಾಸಿಗಳು ಹೋರಿಯರು.+ ಹೋರಿಯನಾದ ಸೇಯೀರನ ವಂಶದವರು ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,+