39 ಆಗ ಅವನ ತಂದೆ ಇಸಾಕ ಅವನಿಗೆ:
“ನೋಡು, ಚೆನ್ನಾಗಿ ಬೆಳೆ ಕೊಡೋ ಪ್ರದೇಶದಲ್ಲಿ ನೀನು ವಾಸಿಸಲ್ಲ, ಆಕಾಶದ ಮಂಜು ನಿಂಗೆ ಸಿಗಲ್ಲ.+ 40 ನಿನ್ನ ಕತ್ತಿಯಿಂದಾನೇ ನೀನು ಜೀವನ ಮಾಡ್ತೀಯ.+ ನೀನು ನಿನ್ನ ತಮ್ಮನ ಸೇವಕನಾಗ್ತೀಯ.+ ನಿನ್ನಿಂದ ಸಹಿಸೋಕೆ ಆಗದೇ ಹೋದಾಗ ನಿನ್ನ ಕುತ್ತಿಗೆ ಮೇಲೆ ಅವನು ಹಾಕಿರೋ ನೊಗನ ಮುರಿದು ಬಿಡ್ತೀಯ”+ ಅಂದ.