-
ಅರಣ್ಯಕಾಂಡ 26:63, 64ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
63 ಈ ಎಲ್ಲ ಇಸ್ರಾಯೇಲ್ಯರ ಹೆಸ್ರನ್ನ ಮೋಶೆ ಮತ್ತೆ ಪುರೋಹಿತ ಎಲ್ಲಾಜಾರ ಯೆರಿಕೋ ಪಟ್ಟಣದ ಹತ್ರ, ಯೋರ್ದನ್ ನದಿ ಪಕ್ಕದಲ್ಲಿದ್ದ ಮೋವಾಬಿನ ಬಯಲು ಪ್ರದೇಶದಲ್ಲಿ ಪಟ್ಟಿ ಮಾಡಿದ್ರು. 64 ಆದ್ರೆ ಮೋಶೆ ಮತ್ತೆ ಪುರೋಹಿತ ಆರೋನ ಸಿನಾಯಿ ಕಾಡಲ್ಲಿ ಪಟ್ಟಿ ಮಾಡಿದ್ದ ಇಸ್ರಾಯೇಲ್ಯರಲ್ಲಿ ಒಬ್ಬನೂ ಈಗ ಪಟ್ಟಿ ಆದವರಲ್ಲಿ ಇರಲಿಲ್ಲ.+
-