ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 19:36
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 36 ಹೀಗೆ ಲೋಟನ ಇಬ್ಬರೂ ಹೆಣ್ಣುಮಕ್ಕಳು ತಂದೆಯಿಂದ ಗರ್ಭಿಣಿ ಆದ್ರು.

  • ಆದಿಕಾಂಡ 19:38
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 38 ಚಿಕ್ಕ ಮಗಳು ಸಹ ಗಂಡುಮಗು ಹೆತ್ತು ಬೆನಮ್ಮಿ ಅಂತ ಹೆಸರಿಟ್ಟಳು. ಇವತ್ತಿರೋ ಅಮ್ಮೋನಿಯರಿಗೆ+ ಇವನೇ ಮೂಲತಂದೆ.

  • ಧರ್ಮೋಪದೇಶಕಾಂಡ 2:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಯೆಹೋವ ನನಗೆ ‘ಮೋವಾಬ್ಯರನ್ನ ಎದುರು ಹಾಕೊಬೇಡಿ, ಅವ್ರ ಮೇಲೆ ಯುದ್ಧ ಮಾಡಬೇಡಿ. ಲೋಟನ ವಂಶದವರಾದ ಅವ್ರಿಗೆ ನಾನು ಆರ್‌* ಪಟ್ಟಣವನ್ನ ಆಸ್ತಿಯಾಗಿ ಕೊಟ್ಟಿರೋದ್ರಿಂದ+ ನಿಮಗೆ ಅಲ್ಲಿ ಸ್ವಲ್ಪ ಜಾಗನೂ ಕೊಡಲ್ಲ.

  • ನ್ಯಾಯಸ್ಥಾಪಕರು 11:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಹೀಗಂದ:

      “ಯೆಪ್ತಾಹ ಹೇಳೋದು ಏನಂದ್ರೆ ‘ಮೋವಾಬ್ಯರ+ ದೇಶನ, ಅಮ್ಮೋನಿಯರ+ ದೇಶನ ಇಸ್ರಾಯೇಲ್ಯರು ಕಿತ್ಕೊಳ್ಳಲಿಲ್ಲ.

  • 2 ಪೂರ್ವಕಾಲವೃತ್ತಾಂತ 20:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಈಗ ಅಮ್ಮೋನ್‌, ಮೋವಾಬ್‌ ಮತ್ತು ಸೇಯೀರ್‌ ಬೆಟ್ಟ ಪ್ರದೇಶದ+ ಜನ್ರು ಏನು ಮಾಡ್ತಿದ್ದಾರೆ ನೋಡು. ಇಸ್ರಾಯೇಲ್ಯರು ಈಜಿಪ್ಟಿಂದ ಹೊರಗೆ ಬಂದಾಗ ಈ ದೇಶಗಳ ಮೇಲೆ ಯುದ್ಧಕ್ಕೆ ಹೋಗದೆ ಇರೋ ತರ ನೀನೇ ತಡೆದೆ. ಇಸ್ರಾಯೇಲ್ಯರು ಅವ್ರನ್ನ ನಾಶಮಾಡೋದಿರಲಿ ಅವ್ರ ಹತ್ರಾನೂ ಹೋಗಲಿಲ್ಲ.+

  • ಅ. ಕಾರ್ಯ 17:26
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 26 ಇಡೀ ಭೂಮಿ ತುಂಬ್ಕೊಳ್ಳೋಕೆ ದೇವರು ಒಬ್ಬ ಮನುಷ್ಯನಿಂದಾನೇ+ ಎಲ್ಲಾ ದೇಶದ ಜನ್ರನ್ನ ಸೃಷ್ಟಿ ಮಾಡಿದ್ದಾನೆ.+ ಎಲ್ಲದಕ್ಕೂ ಒಂದು ಸಮಯ ಅಂತ ಇಟ್ಟಿದ್ದಾನೆ. ಮನುಷ್ಯರು ಎಲ್ಲಿ ತನಕ ವಾಸಮಾಡಬೇಕು ಅಂತ ಮೇರೆಗಳನ್ನ ತೀರ್ಮಾನಿಸಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ