-
ಧರ್ಮೋಪದೇಶಕಾಂಡ 9:1, 2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಇಸ್ರಾಯೇಲ್ಯರೇ, ಇವತ್ತು ನೀವು ಯೋರ್ದನನ್ನ+ ದಾಟ್ತೀರ. ನಿಮಗಿಂತ ಬಲಿಷ್ಠವಾದ, ದೊಡ್ಡದಾದ ಜನಾಂಗಗಳ ದೇಶವನ್ನ,+ ಅಲ್ಲಿನ ಆಕಾಶ ಮುಟ್ಟೋಷ್ಟು ಎತ್ರವಾದ ಕೋಟೆಗಳಿರೋ ದೊಡ್ಡದೊಡ್ಡ ಪಟ್ಟಣಗಳನ್ನ ವಶ ಮಾಡ್ಕೊತೀರ.+ 2 ನಿಮಗಿಂತ ಎತ್ರ ಇರೋ, ಹೆಚ್ಚು ಜನಸಂಖ್ಯೆಯಲ್ಲಿರೋ ಅನಾಕ್ಯರನ್ನ+ ಸೋಲಿಸ್ತೀರ. ಅವ್ರ ಬಗ್ಗೆ ನಿಮಗೆ ಗೊತ್ತೇ ಇದೆ. ‘ಅನಾಕ್ಯರನ್ನ ಸೋಲಿಸೋಕೆ ಯಾರಿಂದ್ಲೂ ಆಗಲ್ಲ’ ಅಂತ ಜನ ಮಾತಾಡೋದನ್ನ ಕೇಳಿಸ್ಕೊಂಡಿದ್ದೀರ.
-